Anupama aadarshada ಅನುಪಮ ಆದರ್ಷದ

  • Title: Anupama aadarshada
  • Genre: Sangha
  • Language: Kannada
  • Length: 4:01 minutes (3.67 MB)
  • Format: MP3 Stereo 44kHz 128Kbps (CBR)

ಅನುಪಮ ಆದರ್ಷದ ನುಡಿಯೊಂದಕೆ ದೊರಕಿದೆ ಇಲ್ಲಿ ಉದಾಹರಣೆ
ಕ್ರಿಯಾ, ಸಿದ್ಧಿ, ಸತ್ವೆ ಭವತಿ, ಮಹತಾನೋಪಕರಣಿ ||ಅ|| (೨)

ಹಣವಿಲ್ಲಾ ಹಣ ಹಂಬಲವಿಲ್ಲಾ(೨), ಅಧಿಕಾರಾಧ ಅಂಗಣವಿಲ್ಲಾ
ಹಣವಿಲ್ಲಾ ಜನ ಬೆಂಬಲವಿಲ್ಲಾ, ಅನುಕೂಲತೆಗಳ ಸುಳಿವಿಲ್ಲಾ
ಕ್ಷಣವಾದರೂ ಬಿಡುವಿಲ್ಲದೆ ಕೇಶವ ಕಟ್ಟಿದ ಇಂದು ಸಂಘಟನೆ ||೧||

ರಾಷ್ಟ್ರಭಕ್ತಿ ಸದ್ಗುಣಗಳ ನುಡಿದರೆ (೨), ಬಡತನವೇ ಮೈ ಮನೆಯಲ್ಲಾ
ಪದವಿ ಬೇರೆ ಕಾಲ್ಘತ್ತಿ ಬೇರೆಯಿದು, ಪರಿಹಸ್ಯದ ನುಡಿ ಜನಕೆಲ್ಲಾ
ವ್ಯಂಗ್ಯ ವಿರೋಧವ ಎದುರಿಸಿ ಕೇಶವ ಕಟ್ಟಿದ ಇಂದು ಸಂಘಟನೆ ||೨||

ಸಾವಿರ ಇತಿಹಾಸದ ಕಟ್ಟಿದ ಮನೆ (೨), ಬಾನೆತ್ತರ ಭೂಮಿಯ ಅಗಲ
ಶತಮಾನದ ದಾಸ್ಯದ ಬಿರುಗಾಳಿಗೆ ನಡುಗಿತು ನಡೆಯಿತು ಒಳಜಗಳ
ಪುನರಪಿ ಜೀರ್ನೋಧಾರಕೆ ಕೇಶವ ಕಟ್ಟಿದ ಇಂದು ಸಂಘಟನೆ ||೩||

Devanagri Tranliteration
अनुपम आदर्षद नुडियॊंदकॆ दॊरकिदॆ इल्लि उदाहरणॆ
क्रिया, सिद्धि, सत्वॆ भवति, महतानोपकरणि ||अ|| (२)

हणविल्ला हण हंबलविल्ला(२), अधिकाराध अंगणविल्ला
हणविल्ला जन बॆंबलविल्ला, अनुकूलतॆगळ सुळिविल्ला
क्षणवादरू बिडुविल्लदॆ केशव कट्टिद इंदु संघटनॆ ||१||

राष्ट्रभक्ति सद्गुणगळ नुडिदरॆ (२), बडतनवे मै मनॆयल्ला
पदवि बेरॆ काल्घत्ति बेरॆयिदु, परिहस्यद नुडि जनकॆल्ला
व्यंग्य विरोधव ऎदुरिसि केशव कट्टिद इंदु संघटनॆ ||२||

साविर इतिहासद कट्टिद मनॆ (२), बानॆत्तर भूमिय अगल
शतमानद दास्यद बिरुगाळिगॆ नडुगितु नडॆयितु ऒळजगळ
पुनरपि जीर्नोधारकॆ केशव कट्टिद इंदु संघटनॆ ||३||

English Transliteration
anupm aadrsd nudiyondke dorkide illi udaahrne
kriyaa, siddhi, stve bhvti, mhtaanopkrni ||a|| (2)

hnvillaa hn hnblvillaa(2), adhikaaraadh anganvillaa
hnvillaa jn benblvillaa, anukultal sulivillaa
ksnvaadru biduvillde keshv kttid indu snghtne ||1||

raastrbhkti sdgaungal nudidre (2), bdtnve mai mneyllaa
pdvi bere kaalghtti bereyidu, prihsyd nudi jnkellaa
vyngay virodhv ऎdurisi keshv kttid indu snghtne ||2||

saavir itihaasd kttid mne (2), baanettr bhumiy agal
shtmaand daasyd birugaaaligae ndugaitu ndeyitu ऒljgal
punrpi jirnodhaarke keshv kttid indu snghtne ||3||

ಹರಿ ಓಂ..
ಸಂಘದ ಎಲ್ಲಾ ಗೀತೆಗಳು ಈ ವೆಬ್ ಸೈಟ್ ನಲ್ಲಿ ಹಾಕಬೇಕೆಂದು ವಿನಂತಿ..
೮೪೯೪೮೮೮೮೪೬೭

If anybody is having lyrics in english pls upload

asome song

Please use this version, this is corrected with spellings, sorry for the confusion
ಅನುಪಮ ಆದರ್ಶದ ನುಡಿಯೊಂದಕೆ
ದೊರತಿದೆ ಇಲ್ಲಿ ಉದಾಹರಣೆ
ಕ್ರಿಯಾಸಿಧ್ಧಿ: ಸತ್ತ್ಯೇ ಭವತಿ, ಮಹತಾಂ ನೋsಪಕರಣಿ ||ಅ||
ಹಣವಿಲ್ಲ, ಹಣ ಹಂಬಲವಿಲ್ಲ, ಅಧಿಕಾರದ ಅಂದಣವಿಲ್ಲ
ಬಣವಿಲ್ಲ ಜನ ಬೆಂಬಲವಿಲ್ಲ, ಅನುಕೂಲತೆಗಳ ಸುಳಿವಿಲ್ಲ
ಕ್ಷಣವಾದರೂ ಬಿಡುವಿಲ್ಲದೆ ಕೇಶವ ಕಟ್ಟಿದ ಹಿಂದೂ ಸಂಘಟನೆ ||೧||
ರಾಷ್ಟ್ರಭಕ್ತಿ ಸದ್ಗುಣಗಳನುಳಿದರೆ, ಬಡತನವೇ ಮೈ ಮನೆಯಲ್ಲಾ
ಪದವಿ ಬೇರೆ ಪ್ರವೃತ್ತಿ ಬೇರೆ ಇದು ಪರಿಹಾಸ್ಯದ ನುಡಿ ಜನಕೆಲ್ಲಾ
ವ್ಯಂಗ್ಯ ವಿರೋಧವನೆದುರಿಸಿ ಕೇಶವ ಕಟ್ಟಿದ ಹಿಂದೂ ಸಂಘಟನೆ ||೨||
ಸಾವಿರದಿತಿಹಾಸವ ಕಟ್ಟಿದ ಮನೆ, ಬಾನೆತ್ತರ ಭೂಮಿಯ ಅಗಲ
ಶತಮಾನದ ದಾಸ್ಯದ ಬಿರುಗಾಳಿಗೆ ನಡುಗಿತು ನಡೆಯಿತು ಒಳಜಗಳ
ಪುನರಪಿ ಜೀರ್ಣೋದ್ಧಾರಕೆ ಕೇಶವ ಕಟ್ಟಿದ ಹಿಂದೂ ಸಂಘಟನೆ ||೩||

ಅನುಪಮ ಆದರ್ಷದ ನುಡಿಯೊಂದಕೆ ದೊರಕಿದೆ ಇಲ್ಲಿ ಉದಾಹರಣೆ
ಕ್ರಿಯಾ, ಸಿದ್ಧಿ, ಸತ್ವೆ ಭವತಿ, ಮಹತಾನೋಪಕರಣಿ ||ಅ|| (೨)
ಹಣವಿಲ್ಲಾ ಹಣ ಹಂಬಲವಿಲ್ಲಾ(೨), ಅಧಿಕಾರಾಧ ಅಂಗಣವಿಲ್ಲಾ
ಹಣವಿಲ್ಲಾ ಜನ ಬೆಂಬಲವಿಲ್ಲಾ, ಅನುಕೂಲತೆಗಳ ಸುಳಿವಿಲ್ಲಾ
ಕ್ಷಣವಾದರೂ ಬಿಡುವಿಲ್ಲದೆ ಕೇಶವ ಕಟ್ಟಿದ ಇಂದು ಸಂಘಟನೆ ||೧||
ರಾಷ್ಟ್ರಭಕ್ತಿ ಸದ್ಗುಣಗಳ ನುಡಿದರೆ (೨), ಬಡತನವೇ ಮೈ ಮನೆಯಲ್ಲಾ
ಪದವಿ ಬೇರೆ ಕಾಲ್ಘತ್ತಿ ಬೇರೆಯಿದು, ಪರಿಹಸ್ಯದ ನುಡಿ ಜನಕೆಲ್ಲಾ
ವ್ಯಂಗ್ಯ ವಿರೋಧವ ಎದುರಿಸಿ ಕೇಶವ ಕಟ್ಟಿದ ಇಂದು ಸಂಘಟನೆ ||೨||
ಸಾವಿರ ಇತಿಹಾಸದ ಕಟ್ಟಿದ ಮನೆ (೨), ಬಾನೆತ್ತರ ಭೂಮಿಯ ಅಗಲ
ಶತಮಾನದ ದಾಸ್ಯದ ಬಿರುಗಾಳಿಗೆ ನಡುಗಿತು ನಡೆಯಿತು ಒಳಜಗಳ
ಪುನರಪಿ ಜೀರ್ಣೋಧಾರಕೆ ಕೇಶವ ಕಟ್ಟಿದ ಇಂದು ಸಂಘಟನೆ ||೩||

Post new comment

The content of this field is kept private and will not be shown publicly.
  • Lines and paragraphs break automatically.

More information about formatting options