Ondu goodi banni naada  • Title: Ondu goodi banni naada
  • Genre: Sangha
  • Language: Kannada
  • Length: 5:07 minutes (4.7 MB)
  • Format: MP3 Stereo 44kHz 128Kbps (CBR)
If you have the lyrics (words) of this song, please send it to us by submitting it in the comments section below. Thanks!

I like this song

corrections
ದೈವ -> ಗೈವ
ಪಾಲಿಕೆ -> ಪಾಲಿಗೆ
ಸೇವೆಯೊಂದೇ->ಸೇವೆಯೊಂದೆ

ಒಂದು ಗೂಡಿ ಬನ್ನಿ ನಾಡ ಸೇವೆಗೆ
ಶುದ್ಧ ಮನದಿ ಶ್ರದ್ಧೆಯಿಂದ ದೈವ ಪೂಜೆಗೆ ---೨
ಬದ್ಧರಾಗಿ ದಿವ್ಯಧ್ಯೇಯ ಆದರ್ಶಕೆ
ಸಿದ್ಧರಾಗಿ ಸರ್ವಸ್ವ ನೈವೇದ್ಯಕೆ ||ಒಂದು ||

ನಮ್ಮ ಬೆವರು ರಕ್ತವ ತೈಲದಂತೆ ಎರೆಯಿವ
ನಾಡಗುಡಿಯ ಬೆಳೆಗಲು ಬತ್ತಿಯಂತೆ ಉರಿಯುವ ---೨
ಕತ್ತಲನ್ನು ಕರಗಿಸಿ ಸುತ್ತ ಬೆಳಕ ಮೂಡಿಸಿ
ಮನದಿ ಮನೆಯ ಮಾಡಿದಂತ ಮೌಢ್ಯವನ್ನು ತೊಲಗಿಸಿ ||ಒಂದು||

ಸುಮ್ಮನಿರದೆ ಕಾರ್ಯಕಾಗಿ ಸತತ ಕಾಯ ಸವೆಸುವ
ಹೆಮ್ಮೆಯಿಂದ ಒಮ್ಮನದಲ್ಲಿ ಗುರಿಯ ಕಡೆಗೆ ಚಲಿಸುವ ---೨
ಸೋಲಿನಿಂದ ಕುಗ್ಗದೆ ಸವಾಲುಗಳಿಗೆ ಜಗ್ಗದೆ
ವಿರೋಧಕೆಂದು ಬಗ್ಗದಂತ ಗಟ್ಟಿತನವ ಗಳಿಸುವ ||ಒಂದು||

ಸೇವೆಯೊಂದೇ ದಾರಿದೀಪ ಪತಿತಜನರ ಬಾಳಿಗೆ
ಸೇವೆಯೊಂದೇ ದಿವ್ಯಮಂತ್ರ ದಿಟದಿ ನಮ್ಮ ಪಾಲಿಕೆ ---೨
ಸೇವೆಯಿಂದ ದೂರಗಳಿಸಿ ಉಚ್ಚನೀಚ ಬಿನ್ನತೆ
ಸೇವೆಯಿಂದ ಗಳಿಸಬನ್ನಿ ಮಾತೃಭುವಿಗೆ ಮಾನ್ಯತೆ ||ಒಂದು||

Post new comment

The content of this field is kept private and will not be shown publicly.
  • Lines and paragraphs break automatically.

More information about formatting options